ಅಭಿಪ್ರಾಯ / ಸಲಹೆಗಳು

DDUGKY - ಸಾಗರಮಾಲಾ PIA ಎಂಪನೆಲ್‌ಮೆಂಟ್ - 2022

SANJEEVINI-Karnataka State Rural Livelihood Promotion Society
Skill Development, Entrepreneurship and Livelihood Department
Office of the Mission Director, Sanjeevini-KSRLPS
# 4, 2nd Floor, MYSUGAR Building, J.C. Road, Near Town Hall,
Bengaluru-560002.
email: nrlmkarnataka@gmail.com

Ph: 080-29540333, 080-25599991

 

ಸಂ. ಕೆಎಸ್‌ಆರ್‌ಎಲ್‌ಪಿಎಸ್‌/ಡಿಡಿಯುಜಿಕೆವೈ/ಪಿಎಎ-೦೧/೨೦೨೨-೨೩  

 

ದಿನಾಂಕ: 17.10.2022

SHORT TERM EXPRESSION OF INTEREST

ಡಿಡಿಯುಜಿಕೆವೈ – ಸಾಗರಮಾಲಾ ಕಾರ್ಯಕ್ರಮ ೨೦೨೨ ಕ್ಕೆ ಅರ್ಹ ಸಂಸ್ಥೆಗಳಿಂದ ಪ್ರಸ್ತಾವನೆ ಸ್ವೀಕರಿಸುವ ಕುರಿತು ಅಲ್ಪಾವಧಿ ಆಸಕ್ತಿ ಪ್ರಕಟಣೆ

--

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನವು (ಕೆಎಸ್‌ಆರ್‌ಎಲ್‌ಎಮ್‌) ಡಿಡಿಯುಜಿಕೆವೈ-ಸಾಗರಮಾಲಾ ಅಭಿಗಮನ ಕಾರ್ಯಕ್ರಮ ಅಡಿಯಲ್ಲಿ ದೀನ್ ದಯಾಳ್ ಉಪಾಧ್ಯಾಯ-ಗ್ರಾಮೀಣ ಕೌಶಲ್ಯ ಯೋಜನೆ (DDU-GKY) ಅನುಷ್ಠಾನಕ್ಕಾಗಿ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ನೋಂದಾಯಿಸಲಾದ ಮಾನ್ಯ PRN ಹೊಂದಿರುವ ಯೋಜನಾ ಅನುಷ್ಟಾನ ಸಂಸ್ಥೆಗಳಿಂದ ಆಹ್ವಾನಿಸುತ್ತಿದೆ. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಕರಾವಳಿ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಲ್ಲಿ 1 ವರ್ಷಕ್ಕೆ ಸರಿಸುಮಾರು 500 ಅಭ್ಯರ್ಥಿಗಳಿಗೆ (ಒಟ್ಟು 2650) ಯುವಜನರ ಕೌಶಲ್ಯ ಅಭಿವೃದ್ಧಿ ಮತ್ತು ವೇತನಾಧಾರಿತ ಉದ್ಯೋಗ ನಿಯೋಜನೆಗೆ ಸಂಬಂಧಿಸಿದಂತೆ. ಆಸಕ್ತ ಏಜೆನ್ಸಿಗಳು ತಮ್ಮ ಪ್ರಸ್ತಾವನೆ(ಗಳನ್ನು) ಆನ್ಲೈನ್ನಲ್ಲಿ erp.ddugky.info ನಲ್ಲಿ ಸಲ್ಲಿಸಬಹುದು. ಪ್ರಸ್ತಾವನೆಯನ್ನು ಸಲ್ಲಿಸುವಾಗ, ಆನ್ಲೈನ್ನಲ್ಲಿ ಪ್ರಸ್ತಾವನೆಗಳನ್ನು ಭರ್ತಿ ಮಾಡುವ ಮೊದಲು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಕಾಲಕಾಲಕ್ಕೆ ಹೊರಡಿಸುವ ಅಧಿಸೂಚನೆಗಳನ್ನು ಪರಿಗಣಿಸಬೇಕು. ಅಧಿಸೂಚನೆಗಳನ್ನು http://ddugky.gov.in/notifications ನಲ್ಲಿ ನೋಡಬಹುದು. ಪ್ರಸ್ತಾವನೆಯನ್ನು ಸಲ್ಲಿಸಲು ಕೊನೆಯ ದಿನಾಂಕ 30 ನವೆಂಬರ್,೨೦೨೨ ಆಗಿರುತ್ತದೆ. ಅನುಬಂಧ -೦೧ ರಲ್ಲಿ ನೀಡಲಾದ ಟ್ರೇಡ್‌ಗಳನ್ನು ಮಾತ್ರ ಆಯ್ಕೆಮಾಡುವುದು ಕಡ್ಡಾಯವಾಗಿರುತ್ತದೆ.

 

An application fee of Rs.25,000/- shall be deposited in Bank accounts of DDU-GKY, skill Development, Entrepreneurship & Livelihood Department, KSRLM.

 

Details of the bank accounts as given below:

 

Account No

0431101206814

Name of Bank

Canara Bank

Branch

Cunningham Road

IFSC Code

CNRB0000431

 

ದಯವಿಟ್ಟು ಕೆಳಗಿನ ಲಿಂಕ್‌ನಿಂದ Trade ಪಟ್ಟಿಯನ್ನು ಡೌನ್‌ಲೋಡ್ ಮಾಡಿ:

 https://ksrlps.karnataka.gov.in/storage/pdf-files/Short%20Term%20Expression%20of%20Interest%20-%20DDU-GKY.pdf

 

EOI ದಿನಾಂಕ ವಿಸ್ತರಣೆ ಆದೇಶ: https://ksrlps.karnataka.gov.in/storage/pdf-files/SAGARAMALA%20Proposal%20Extension.pdf

 

ಹೆಚ್ಚಿನ ವಿವರಗಳನ್ನು ಕಛೇರಿ ಸಮಯದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಕೆಳಗೆ ನೀಡಲಾದ ವಿಳಾಸದ ಕಛೇರಿಯಿಂದ ಪಡೆಯಬಹುದು.

 

 

ಸಹಿ/-

ಅಭಿಯಾನ ನಿರ್ದೇಶಕರು,
ರಾಷ್ಟ್ರೀಯ ಜೀವನೋಪಾಯ ಅಭಿಯಾನ,
ಬೆಂಗಳೂರು.

ಇತ್ತೀಚಿನ ನವೀಕರಣ​ : 04-11-2022 03:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080