ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಕರ್ನಾಟಕ ಸರ್ಕಾರ

ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ

ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರು

×
ಅಭಿಪ್ರಾಯ
Financial Inclusion

ಹಣಕಾಸು ಸೇರ್ಪಡೆ

 


ಗ್ರಾಮೀಣ ಪ್ರದೇಶದ ಸ್ವ-ಸಹಾಯ ಗುಂಪುಗಳು ಮತ್ತು ಸದಸ್ಯರುಗಳಿಗೆ ಸುಲಭ ಮರ‍್ಗದ ಮೂಲಕ ಪೋಷಣೆ ಮತ್ತು ಜೀವನೋಪಾಯ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು ವ್ಯವಸ್ಥಿತ ಹಣಕಾಸು ಸಂಸ್ಥೆಗಳಿಂದ ಪಡೆಯುವಂತೆ ಮಾಡುವುದಾಗಿರುತ್ತದೆ.

 


ಪ್ರಸಕ್ತ ಸಾಲಿನಲ್ಲಿ ರೂ.೮೮೦೮.೬೮ ಕೋಟಿಗಳ ಸಾಲ ಸೌಲಭ್ಯವನ್ನು ೫೦೦೦೨೦ ಸ್ವ-ಸಹಾಯ ಗುಂಪುಗಳಿಗೆ ಒದಗಿಸಲಾಗಿರುತ್ತದೆ.


ಸ್ವ-ಸಹಾಯ ಗುಂಪಿನ ಸದಸ್ಯರು ಸ್ವ/ಕುಟುಂಬದ ಪೋಷಣೆ, ಆದಾಯ ಅಭಿವೃದ್ದಿ, ಸ್ವ-ಉದ್ಯೋಗಕ್ಕಾಗಿ, ರ‍್ಥಿಕ ಮತ್ತು ಜೀವನೋಪಾಯ ಹಾಗೂ ಇತರೆ ಆದಾಯಾ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಸಂಜೀವಿನಿ ಸಂಸ್ಥೆಯಡಿ ರಚನೆಗೊಂಡತಹ ರ‍್ಹ ಸ್ವ-ಸಹಾಯ ಗುಂಪುಗಳಿಗೆ ಪ್ರಸಕ್ತ ಸಾಲಿನಲ್ಲಿ ರೂ ೨೧೪.೫೧ ಕೋಟಿಗಳ ಸಮುದಾಯ ಬಂಡವಾಳ ನಿಧಿಯನ್ನು ೨೪೫೭೦ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ನೀಡಲಾಗಿರುತ್ತದೆ.

 


ಸ್ವ-ಸಹಾಯ ಗುಂಪಿನ ಸದಸ್ಯರ ಮತ್ತು ಕುಟುಂಬದವರಿಗೆ ಸಾಮಾಜಿಕ ಭದ್ರತಾ ಯೋಜನೆಗಳು-ಸ್ವ-ಸಹಾಯ ಗುಂಪಿನ ಕುಟುಂಬ ಸದಸ್ಯರಗಳ ಆರೋಗ್ಯ ಸಮಸ್ಯೆಗಳು, ಅನಿರೀಕ್ಷಿತ ಅಪಘಾತಗಳು, ಅನಿರೀಕ್ಷಿತ ಮರಣ ಮುಂತಾದ ರೀತಿಯ ಘಟನೆಗಳು ಸಂಭವಿಸಿದಾಗ ಅಂತಹ ಕುಟುಂಬಗಳಿಗೆ ಹಣಕಾಸಿನ ನೆರವಿಗಾಗಿ ಪಿ.ಎಂ.ಜೆ.ಜೆ.ಬಿ.ವೈ ಯೋಜನೆಯಡಿ-೧೫೨೫೦೦೮ ಮತ್ತು ಪಿ.ಎಂ.ಎಸ್.ಬಿ.ವೈ ಯೋಜನೆಯಡಿ-೧೫೭೩೪೨೨ ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಕುಟುಂಬದವರನ್ನು ಸಾಮಾಜಿಕ ಭದ್ರತಾ ಸರ‍್ಪಡೆ ಯೋಜನೆಯಡಿ ನೊಂದಣಿ ಮಾಡಲಾಗಿರುತ್ತದೆ.

 


ಮಿಷನ್ ಒನ್ ಜಿ ಪಿ ಒನ್ ಬಿ ಸಿ ಸಖಿ ಯೋಜನೆಯಡಿ ಸ್ವ-ಸಹಾಯ ಸಂಘದ ಅಕ್ಷರಸ್ಥ ರ‍್ಹ ಮಹಿಳೆಯರಿಗೆ ತರಬೇತಿ ಹಾಗೂ IIBF ಪ್ರಮಾಣಕೃತ ಪರೀಕ್ಷೆಯ ನಡೆಸಿ CSC ID ಆ ಗಳನ್ನು ರಚಿಸಿ ಪ್ರಸ್ತುತ ೨೯೦೪ ಮಹಿಳಾ ಸದಸ್ಯರು Digi pay pointಳಲ್ಲಿ ಕರ‍್ಯನರ‍್ವಹಿಸುತ್ತಿದ್ದಾರೆ.

 


ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಹಣಕಾಸು ನರ‍್ವಹಣೆ, ಸಾಮಾಜಿಕ ಭದ್ರತಾ ಯೋಜನೆಗಳು, ಇತರ ಸರಕಾರದ ಯೋಜನೆಗಳು ಕುರಿತಾಗಿ ತರಬೇತಿ ನೀಡಲು ಸಮುದಾಯ ಸಂಪನ್ಮೂಲ ವ್ಯಕ್ತಿ-ಹಣಕಾಸು ಸರ‍್ಪಡೆ ಯವರಿಗೆ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ೧೦ ಜಿಲ್ಲೆಗಳಲ್ಲಿ ೨೭೮ ಸಮುದಾಯ ಸಂಪನ್ಮೂಲ ವ್ಯಕ್ತಿಗಳು-ಹಣಕಾಸು ಸರ‍್ಪಡೆ ಯವರ ತರಬೇತಿ ಪರ‍್ಣವಾಗಿರುತ್ತದೆ.