ಸಾಮಾಜಿಕ ರ‍್ಪಡೆ ಮತ್ತು ಸಾಮಾಜಿಕ ಅಭಿವೃದ್ಧಿ
ಸಾಮಾಜಿಕ ರ‍್ಪಡೆ ಎನ್ನುವುದು ಸಮಾಜದಲ್ಲಿ ಒಂದಲ್ಲ ಒಂದು ರ‍್ಜನ್ಯಕ್ಕೊಳಗಾದ ಅಂದರೆ ಲಿಂಗ, ಜಾತಿ, ಬಣ್ಣ, ಮುಂತಾದ ವಿಚಾರಗಳಿಗೆ ತೊಂದರೆ ತೊಂದರೆಗೆ ಒಳಗಾದವರಿಗೆ ಅವರ ಹಕ್ಕು ಮತ್ತು ಅವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು ಸಾಮಾಜಿಕ ರ‍್ಪಡೆ ಎನ್ನುವರು. ಸಂಜೀವಿನಿಯ Sಇಅಅ ದತ್ತಾಂಶ ಆದರಿಸಿ ರ‍್ಜನ್ಯಕ್ಕೊಳಗಾದ ಅಥವಾ ರ‍್ಬಲ ರ‍್ಗದವರಿಗೆ ಒಕ್ಕೂಟ ಮತ್ತು ಮಹಿಳಾ ಗುಂಪಿನ ವ್ಯವಸ್ಥೆ ಒಳಗಡೆ ಸೇರಲು ಸಹಾಯಮಾಡುತ್ತದೆ.
ಆರೋಗ್ಯ ಮತ್ತು ಪೌಷ್ಟಿಕತೆ
ಸಂಜೀವಿನಿ ಮಹಿಳಾ ಗುಂಪು ಮತ್ತು ಒಕ್ಕೂಟಗಳ ಮೂಲಕ ಹೆಣ್ಣುಮಕ್ಕಳಿಗೆ ಹೆಂಗಸರಿಗೆ ಮುಟ್ಟಿನ ಆರೋಗ್ಯದ ಬಗ್ಗೆ ಅಪೌಷ್ಟಿಕತೆಯ ಬಗ್ಗೆ ಅದರಲ್ಲಿ ಕಬ್ಬಿಣಾಂಶ ಕ್ಯಾಲ್ಸಿಯಂ ಪ್ರೋಟೀನ್ ಮುಂತಾದವುಗಳ ಬಗ್ಗೆ ಅರಿವನ್ನು ಮೂಡಿಸುತ್ತದೆ. ಆರೋಗ್ಯ ಇಲಾಖೆಯ ಜೊತೆಗೂಡಿ ಸಾಂಸ್ಥಿಕ ಹೆರಿಗೆ, ಡಯಟ್ ಪ್ಲಾನ್, ಶಿಶು ಆರೋಗ್ಯ, ರ್ಭಿಣಿ ಆರೋಗ್ಯ, ಮುಂತಾದವುಗಳ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುತ್ತದೆ. ಜೊತೆಗೆ ಸಮುದಾಯ ಬಂಡವಾಳ ನಿಧಿಯಿಂದ ಕೈತೋಟ, ಚಿಕ್ಕಿ ಮಾಡುವುದು ಮುಂತಾದವುಗಳ ಚಟುವಟಿಕೆಗಳನ್ನು ಕೈಸಾಮಾಜಿಕ ಸೇರ್ಪಡೆ ಮತ್ತು ಸಾಮಾಜಿಕ ಅಭಿವೃದ್ಧಿ
ಸಾಮಾಜಿಕ ಸೇರ್ಪಡೆ ಎನ್ನುವುದು ಸಮಾಜದಲ್ಲಿ ಒಂದಲ್ಲ ಒಂದು ದೌರ್ಜನ್ಯಕ್ಕೊಳಗಾದ ಅಂದರೆ ಲಿಂಗ, ಜಾತಿ, ಬಣ್ಣ, ಮುಂತಾದ ವಿಚಾರಗಳಿಗೆ ತೊಂದರೆಗೆ ಒಳಗಾದವರಿಗೆ ಅವರ ಹಕ್ಕು ಮತ್ತು ಅವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು ಸಾಮಾಜಿಕ ಸೇರ್ಪಡೆ ಎನ್ನುವರು. ಸಂಜೀವಿನಿಯ Sಇಅಅ ದತ್ತಾಂಶ ಆದರಿಸಿ ದೌರ್ಜನ್ಯಕ್ಕೊಳಗಾದ ಅಥವಾ ದುರ್ಬಲ ವರ್ಗದವರಿಗೆ ಒಕ್ಕೂಟ ಮತ್ತು ಮಹಿಳಾ ಗುಂಪಿನ ವ್ಯವಸ್ಥೆ ಒಳಗಡೆ ಸೇರಲು ಸಹಾಯಮಾಡುತ್ತದೆ.
ಆರೋಗ್ಯ ಮತ್ತು ಪೌಷ್ಠಿಕತೆ
ಸಂಜೀವಿನಿ ಮಹಿಳಾ ಗುಂಪು ಮತ್ತು ಒಕ್ಕೂಟಗಳ ಮೂಲಕ ಹೆಣ್ಣುಮಕ್ಕಳಿಗೆ, ಹೆಂಗಸರಿಗೆ ಮುಟ್ಟಿನ ಆರೋಗ್ಯದ ಬಗ್ಗೆ ಅಪೌಷ್ಟಿಕತೆಯ ಬಗ್ಗೆ ಅದರಲ್ಲಿ ಕಬ್ಬಿಣಾಂಶ ಕ್ಯಾಲ್ಸಿಯಂ ಪ್ರೋಟೀನ್ ಮುಂತಾದವುಗಳ ಬಗ್ಗೆ ಅರಿವನ್ನು ಮೂಡಿಸುತ್ತದೆ. ಆರೋಗ್ಯ ಇಲಾಖೆಯ ಜೊತೆಗೂಡಿ ಸಾಂಸ್ಥಿಕ ಹೆರಿಗೆ, ಡಯಟ್ ಪ್ಲಾನ್, ಶಿಶು ಆರೋಗ್ಯ, ರ್ಭಿಣಿ ಆರೋಗ್ಯ, ಮುಂತಾದವುಗಳ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುತ್ತದೆ. ಜೊತೆಗೆ ಸಮುದಾಯ ಬಂಡವಾಳ ನಿಧಿಯಿಂದ ಕೈತೋಟ, ಚಿಕ್ಕಿ ಮಾಡುವುದು ಮುಂತಾದವುಗಳ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.
ನೀರು ಮತ್ತು ನೈರ್ಮಲ್ಯ
ಈ ಕಾರ್ಯಕ್ರಮದಡಿಯಲ್ಲಿ ಹೆಚ್ಚು ಮಹಿಳೆಯರಿಗೆ ನೀರು ಮತ್ತು ನರ್ಮಲ್ಯ ದ ಕುರಿತು ಅರಿವು ಮತ್ತು ಜಾಗೃತಿ ಜಾಗೃತಿಯನ್ನು ನೀಡಲು ಹಲವಾರು ಚಟುವಟಿಕೆಗಳು ಕೈಗೊಂಡಿದೆ.
೧. ಶೌಚಾಲಯ ಕಟ್ಟಿಸಿಕೊಳ್ಳಲು ಸಮುದಾಯ ಬಂಡವಾಳ ನಿಧಿಯನ್ನು ಗುಂಪಿನ ಮಹಿಳೆಯರಿಗೆ ನೀಡುವುದು.
೨. ಪ್ರತಿಯೊಂದು ತಾಲೂಕಿನಲ್ಲಿ ಸ್ಯಾನಿಟರಿ ಪ್ಯಾಡ್ ತಯಾರಿಸುವ ಘಟಕವನ್ನು ಸ್ಥಾಪಿಸಲು ಕ್ರಮಕೈಗೊಳ್ಳುವುದು ಹಾಗೂ ಈಗಾಗಲೇ ಇರುವ ಘಟಕಗಳಿಗೆ ಬ್ರಾಂಡ್ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು.
ಲಿಂಗತ್ವದಲ್ಲಿ ಸಂಜೀವಿನಿಯ ಪಾತ್ರ
ಸಂಜೀವಿನಿ ಲಿಂಗತ್ವ ಸಮಾನತೆಯನ್ನು ಖಾತರಿಪಡಿಸಿಕೊಳ್ಳಲು ಮಹಿಳೆಯರಿಗೆ ಲಿಂಗತ್ವದ ಬಗ್ಗೆ ಅರಿವನ್ನು ಮೂಡಿಸಲು ಶ್ರಮಿಸುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ, ದೇವದಾಸಿಯರಿಗೆ, ಮಾನವ ಕಳ್ಳ ಸಾಗಾಣಿಕೆಯಲ್ಲಿ ಸಿಲುಕಿದ ಮಹಿಳೆಯರಿಗೆ, ಸಂಜೀವಿನಿ ಗುಂಪುನಲ್ಲಿ ಆದ್ಯತೆಯ ಮೇರೆಗೆ ಸೇರಿಸುವುದು ಮತ್ತು ಅವರ ಜೀವನ ಸ್ಥಿತಿಯನ್ನು ಸುಧಾರಿಸಲು ಆದ್ಯತೆ ಮೇರೆಗೆ ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗುತ್ತಿದೆ.
ಕುಟುಂಬಿಕ ದೌರ್ಜನ್ಯವನ್ನು ತಡೆಗಟ್ಟಲು ಮತ್ತು ಅದರ ಬಗ್ಗೆ ಅರಿವನ್ನು ಮೂಡಿಸಲು ಮತ್ತು ಲಿಂಗ ಸಮಾನತೆ ಬಗ್ಗೆ ಮಾಹಿತಿ ನೀಡಲು ಪ್ರತಿಯೊಂದು ಗುಂಪಿನಲ್ಲೂ ಉeಟಿಜeಡಿ Poiಟಿಣ Pesಡಿoಟಿ ಎಂದು ಆಯ್ಕೆ ಮಾಡಲಾಗಿದೆ. ಹಾಗೂ ವಾರ್ಡ್ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಿಂಗತ್ವ ವೇದಿಕೆಯನ್ನು ಇತರ ಇಲಾಖೆಗಳೊಡನೆ ಜೊತೆಗೂಡಿ ನರ್ಮಿಸಲು ಯೋಜನೆ ತಯಾರಿಸಲಾಗುತ್ತಿದೆ.
ದರ್ಬಲ ವರ್ಗದವರ ಯೋಜನೆ ತಯಾರಿ
ಸಂಜೀವಿನಿ ದರ್ಬಲ ವಗÀðದವರನ್ನು ಗುರುತಿಸಿ ಅವರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತಿದೆ ಯೋಜನೆಯಲ್ಲಿ ಪ್ರತಿಯೊಂದು ಒಕ್ಕೂಟಕ್ಕೆ ಒಂದು ಲಕ್ಷದವರೆಗೆ ದರ್ಬಲವರ್ಗದ ನಿಧಿಯನ್ನು ನೀಡುತ್ತಿದೆ. ಇದುವರೆಗೂ ೧೫೦೦ ಒಕ್ಕೂಟಗಳಿಗೆ ೧೫೦೦.೦೦ ಲಕ್ಷ ರೂ.ಗಳನ್ನು ನೀಡಲಾಗಿದೆ ಹಾಗೂ ೨೦೨೨-೨೩ನೇ ಸಾಲಿನಲ್ಲಿ ೨೫೦೦.೦೦ಲಕ್ಷಗಳನ್ನು ನೀಡುವ ಗುರಿಯನ್ನು ಹಾಕಿಕೊಂಡಿದೆ.
ಗ್ರಾಮೀಣ ಬಡತನ ನಿವಾರಣೆ ಯೋಜನೆ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ.
ಗ್ರಾಮೀಣ ಬಡತನ ನಿವಾರಣೆ ಯೋಜನೆಯಡಿಯಲ್ಲಿ ಸಮುದಾಯದ ಜನರು ಗುಂಪಿನ ಮಹಿಳೆಯರ ಮೂಲಕ ತಮಗೆ ಬೇಕಾಗಿರುವ ಬೇಡಿಕೆಗಳನ್ನು ಸಲ್ಲಿಸಬಹುದು. ಯೋಜನೆ ಅಡಿಯಲ್ಲಿ ಜೀವನೋಪಾಯ, ಆರೋಗ್ಯ, ನರ್ಮಲ್ಯ, ಸಾಮಾಜಿಕ ಅಭಿವೃದ್ಧಿ, ಸರ್ವಜನಿಕ ಸಂಪನ್ಮೂಲ ಹಾಗೂ ಇತರೆ ಮೂಲಸೌರ್ಯಗಳ ಬೇಡಿಕೆಗಳನ್ನು ಸಲ್ಲಿಸಬಹುದು, ಸ್ವೀಕೃತವಾದ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಯೋಜನೆ ಜೊತೆ ಅಳವಡಿಸಿ ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಘನತ್ಯಾಜ್ಯ ನಿರ್ವಹಣೆ
ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಗ್ರಾಮಪಂಚಾಯತಿಗಳ ಜೊತೆಗೂಡಿ ಸಂಜೀವಿನಿ ಒಕ್ಕೂಟಗಳು ಒಪ್ಪಂದ ಮಾಡಿಕೊಂಡಿದೆ. ಗ್ರಾಮದ ಮನೆಮನೆಗಳಿಂದ ಕಸ ತೆಗೆದುಕೊಂಡು ಅದನ್ನು ವಿಂಗಡಿಸಿ ಮತ್ತು ಅದನ್ನು ಮರುಬಳಕೆಯನ್ನು ಮಾಡಲು ಸಂಜೀವಿನಿ ಒಕ್ಕೂಟಗಳು ಕಾರ್ಯನಿರತವಾಗಿವೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ವಾಹನ ಚಾಲನೆಯನ್ನು ಸಂಜೀವಿನಿಯ ಒಕ್ಕೂಟದ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.
ಗುರಿ ದೃಷ್ಟಿ ಮತ್ತು ಮೌಲ್ಯಗಳು
ಗುರಿ:
“ಸಮುದಾಯದ ಜನರು ಸುಸ್ಥಿರ ಜೀವನೋಪಾಯವನ್ನು ಹೊಂದಿರುವ ಸಮೃದ್ಧ ಕರ್ನಾಟಕ, ಬಡವರ ಸಶಕ್ತ ಸಂಸ್ಥೆಗಳ ಸಂಪನ್ಮೂಲಗಳು ಮತ್ತು ಸಾಮಾಜಿಕ ಕ್ರೋಢೀಕರಣದ ದುರ್ಬಲ ಸಮುದಾಯಗಳ ಸಾಮರ್ಥ್ಯವನ್ನು ಹೆಚ್ಚಿಸುವುದು”
ದೂರದೃಷ್ಟಿ:
ಸಂಜೀವಿನಿಯ ಬಡವರ ಸಪೂರ್ಣ ಸೇರ್ಪಡೆಗಾಗಿ ಅವರ ಸ್ವಾವಲಂಬಿ ಸಂಸ್ಥೆಗಳನ್ನು ಸಂಘಟಿಸುವ ಮತ್ತು ಬಲಪಡಿಸಲು ಅವಕಾಶ ಕಲ್ಪಿಸುವುದು.
ಸಾಮಾಜಿಕ ಕ್ರೋಢೀಕರಣದ ಮೂಲಕ ದುರ್ಬಲ ಸಮುದಯಗಳ ಸಾಮರ್ಥ್ಯ ವೃದ್ಧಿಸುವುದು.
ಸುಸ್ಥಿರ ಜೀವನೋಪಾಯಕ್ಕಾಗಿ ತಮ್ಮ ಸಾಮರ್ಥ್ಯಗಳು, ಅವಕಾಶಗಳು ಮತ್ತು ಸಂಪನ್ಮೂಲಗಳು ಮತ್ತು ಅರ್ಹತೆಗಳನ್ನು ಹೆಚ್ಚಿಸುವ ಮೂಲಕ, ವಿವಿಧ ಯೋಜನೆ ಹಂಚಿಕೆ ಮತ್ತು ತಮ್ಮದೇ ಆದ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ನಿರ್ವಹಿಸುವುದು.
ಮೌಲ್ಯಗಳು
೧. ಸಮಗ್ರತೆ: ಸಂಜೀವಿನಿಯ್ಲಿ ನವು ಪ್ರಾಮಾಣಿಕರು, ಸ್ಥಿರವಾಗಿರುತ್ತೇವೆ ಮತ್ತು ಬಲವಾದ ನೈತಕತೆ ಮತ್ತು ತತ್ವಗಳನ್ನು ಹೊಂದಿರುವ ವ್ಯವಸ್ಥೆಗಳನ್ನು ಬಡವರಿಗೆ ತಲುಪಲು ಶ್ರಮಿಸುತ್ತೇವೆ.
೨. ಸಹಾನುಭೂತಿ: ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಬಡವರು ಎಂದು ಭಾವಿಸುತ್ತಾರೆ, ಅವರ ಸಮಸ್ಯೆಗಳು, ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಿರಂತರ ಸೇವೆಗಳನ್ನು ಒದಗಿಸುವ ಮೂಲಕ ಅವರಿಗೆ ಗೌರವಯುತ ಜೀವನವನ್ನು ಸುರಕ್ಷಿತಗೊಳಿಸಿ.
೩. ನವೀನತೆ: ಹೊಸ ಆಲೋಚನೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕಾರ್ಯಕ್ರಮದ “ದಕ್ಷತೆ” ಮತ್ತು “ಪರಿಣಾಮಕಾರಿತ್ವ” ಹೆಚ್ಚಿಸಲು ಹೊಸ ಮಾರ್ಗಗಳನ್ನು ವಿನ್ಯಾಸಗೊಳಿಸುವುದು.
ಗೊಳ್ಳುತ್ತಿದ್ದಾರೆ.
ನೀರು ಮತ್ತು ರ‍್ಮಲ್ಯ
ಈ ರ‍್ಯಕ್ರಮದಡಿಯಲ್ಲಿ ಹೆಚ್ಚು ಮಹಿಳೆಯರಿಗೆ ನೀರು ಮತ್ತು ರ‍್ಮಲ್ಯ ದ ಕುರಿತು ಅರಿವು ಮತ್ತು ಜಾಗೃತಿ ಜಾಗೃತಿಯನ್ನು ನೀಡಲು ಹಲವಾರು ಚಟುವಟಿಕೆಗಳು ಕೈಗೊಂಡಿದೆ.
- ಶೌಚಾಲಯ ಕಟ್ಟಿಸಿಕೊಳ್ಳಲು ಸಮುದಾಯ ಬಂಡವಾಳ ನಿಧಿಯನ್ನು ಗುಂಪಿನ ಮಹಿಳೆಯರಿಗೆ ನೀಡುವುದು.
- ಪ್ರತಿಯೊಂದು ತಾಲೂಕಿನಲ್ಲಿ ಸನಿಟರ್ ಘಟಕವನ್ನು ಸ್ಥಾಪಿಸಲು ಕ್ರಮಕೈಗೊಳ್ಳುವುದು ಹಾಗೂ ಈಗಾಗಲೇ ಇರುವ ಘಟಕಗಳಿಗೆ ಬ್ರಾಂಡ್ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು.
ಲಿಂಗತ್ವದಲ್ಲಿ ಸಂಜೀವಿನಿಯ ಪಾತ್ರ
ಸಂಜೀವಿನಿ ಲಿಂಗತ್ವ ಸಮಾನತೆ ಯನ್ನು ಖಾತರಿಪಡಿಸಿಕೊಳ್ಳಲು ಮಹಿಳೆಯರಿಗೆ ಲಿಂಗತ್ವದ ಬಗ್ಗೆ ಅರಿವನ್ನು ಮೂಡಿಸಲು ಶ್ರಮಿಸುತ್ತಿದೆ. ರ‍್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ, ದೇವದಾಸಿಯರಿಗೆ, ಮಾನವ ಕಳ್ಳ ಸಾಗಾಣಿಕೆಯಲ್ಲಿ ಸಿಲುಕಿದ ಮಹಿಳೆಯರಿಗೆ, ಸಂಜೀವಿನಿ ಗುಂಪುನಲ್ಲಿ ಆದ್ಯತೆಯ ಮೇರೆಗೆ ಸೇರಿಸುವುದು ಮತ್ತು ಅವರ ಜೀವನ ಸ್ಥಿತಿಯನ್ನು ಸುಧಾರಿಸಲು ಆದ್ಯತೆ ಮೇರೆಗೆ ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗುತ್ತಿದೆ.
ಕುಟುಂಬಿಕ ರ‍್ಜನ್ಯವನ್ನು ತಡೆಗಟ್ಟಲು ಮತ್ತು ಅದರ ಬಗ್ಗೆ ಅರಿವನ್ನು ಮೂಡಿಸಲು ಮತ್ತು ಲಿಂಗ ಲಿಂಗ ಸಮಾನತೆ ಬಗ್ಗೆ ಮಾಹಿತಿ ನೀಡಲು ಪ್ರತಿಯೊಂದು ಗುಂಪಿನಲ್ಲೂ ಉeಟಿಜeಡಿ Poiಟಿಣ Pesಡಿoಟಿ ಎಂದು ಆಯ್ಕೆ ಮಾಡಲಾಗಿದೆ. ಹಾಗೂ ರ‍್ಡ್ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಿಂಗತ್ವ ವೇದಿಕೆಯನ್ನು ಇತರ ಇಲಾಖೆಗಳೊಡನೆ ಜೊತೆಗೂಡಿ ರ‍್ಮಿಸಲು ಯೋಜನೆ ತಯಾರಿಸಲಾಗುತ್ತಿದೆ.
ರ‍್ಬಲ ರ‍್ಗದವರ ಯೋಜನೆ ತಯಾರಿ
ಸಂಜೀವಿನಿ ರ‍್ಬಲ ರ‍್ಗದವರನ್ನು ಗುರುತಿಸಿ ಅವರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತಿದೆ ಯೋಜನೆಯಲ್ಲಿ ಪ್ರತಿಯೊಂದು ಒಕ್ಕೂಟಕ್ಕೆ ಒಂದು ಲಕ್ಷದವರೆಗೆ ರ‍್ಬರ‍್ಗದ ನಿಧಿಯನ್ನು ನೀಡುತ್ತಿದೆ. ಇದುವರೆಗೂ ೧೫೦೦ ಒಕ್ಕೂಟಗಳಿಗೆ ೧೫೦೦.೦೦ ಲಕ್ಷ ರೂಗಳನ್ನು ನೀಡಲಾಗಿದೆ ಹಾಗೂ ೨೦೨೨-೨೩ನೇ ಸಾಲಿನಲ್ಲಿ ೨೫೦೦.೦೦ಲಕ್ಷಗಳನ್ನು ನೀಡುವ ಗುರಿಯನ್ನು ಹಾಕಿಕೊಂಡಿದೆ.
ಗ್ರಾಮೀಣ ಬಡತನ ನಿವಾರಣೆ ಯೋಜನೆ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ.
ಗ್ರಾಮೀಣ ಬಡತನ ನಿವಾರಣೆ ಯೋಜನೆಯಡಿಯಲ್ಲಿ ಸಮುದಾಯದ ಜನರು ಗುಂಪಿನ ಮಹಿಳೆಯರ ಮೂಲಕ ತಮಗೆ ಬೇಕಾಗಿರುವ ಬೇಡಿಕೆಗಳನ್ನು ಸಲ್ಲಿಸಬಹುದು. ಯೋಜನೆ ಅಡಿಯಲ್ಲಿ ಜೀವನೋಪಾಯ, ಆರೋಗ್ಯ, ರ‍್ಮಲ್ಯ, ಸಾಮಾಜಿಕ ಅಭಿವೃದ್ಧಿ, ರ‍್ವಜನಿಕ ಸಂಪನ್ಮೂಲ ಹಾಗೂ ಇತರೆ ಮೂಲಸರ‍್ಯಗಳ ಬೇಡಿಕೆಗಳನ್ನು ಸಲ್ಲಿಸಬಹುದು, ಸ್ವೀಕೃತವಾದ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಯೋಜನೆ ಜೊತೆ ಅಳವಡಿಸಿ ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಘನತ್ಯಾಜ್ಯ ರ‍್ವಹಣೆ
ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ರ‍್ವಹಣೆಯಲ್ಲಿ ಗ್ರಾಮಪಂಚಾಯತಿಯ ಪಂಚಾಯಿತಿಗಳ ಜೊತೆಗೂಡಿ ಸಂಜೀವಿನಿ ಒಕ್ಕೂಟಗಳು ಒಪ್ಪಂದ ಮಾಡಿಕೊಂಡಿದೆ. ಗ್ರಾಮದ ಮನೆಮನೆಗಳಿಂದ ಕಸ ತೆಗೆದುಕೊಂಡು ಅದನ್ನು ವಿಂಗಡಿಸಿ ಮತ್ತು ಅದನ್ನು ಮರುಬಳಕೆಯನ್ನು ಮಾಡಲು ಸಂಜೀವಿನಿ ಒಕ್ಕೂಟಗಳು ರ‍್ಯನಿರತವಾಗಿವೆ ಮತ್ತು ತ್ಯಾಜ್ಯ ರ‍್ವಹಣೆಯಲ್ಲಿ ವಾಹನ ಚಾಲನೆಯನ್ನು ಸಂಜೀವಿನಿಯ ಒಕ್ಕೂಟದ ಮಹಿಳೆಯರೇ ರ‍್ವಹಿಸುತ್ತಿದ್ದಾರೆ. ಸಾಮಾಜಿಕ ರ‍್ಪಡೆ ಮತ್ತು ಸಾಮಾಜಿಕ ಅಭಿವೃದ್ಧಿ
ಸಾಮಾಜಿಕ ರ‍್ಪಡೆ ಎನ್ನುವುದು ಸಮಾಜದಲ್ಲಿ ಒಂದಲ್ಲ ಒಂದು ರ‍್ಜನ್ಯಕ್ಕೊಳಗಾದ ಅಂದರೆ ಲಿಂಗ, ಜಾತಿ, ಬಣ್ಣ, ಮುಂತಾದ ವಿಚಾರಗಳಿಗೆ ತೊಂದರೆ ತೊಂದರೆಗೆ ಒಳಗಾದವರಿಗೆ ಅವರ ಹಕ್ಕು ಮತ್ತು ಅವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು ಸಮಾಜಕ್ಕೆ ರ‍್ಪಡೆ ಎನ್ನುವರು. ಸಂಜೀವಿನಿಯ Sಇಅಅ ದತ್ತಾಂಶ ಆದರಿಸಿ ರ‍್ಜನ್ಯಕ್ಕೊಳಗಾದ ಅಥವಾ ರ‍್ಬಲ ರ‍್ಗದವರಿಗೆ ಒಕ್ಕೂಟ ಮತ್ತು ಮಹಿಳಾ ಗುಂಪಿನ ವ್ಯವಸ್ಥೆ ಒಳಗಡೆ ಸೇರಲು ಸಹಾಯಮಾಡುತ್ತದೆ.
ಆರೋಗ್ಯ ಮತ್ತು ಪೌಷ್ಟಿಕತೆ
ಸಂಜೀವಿನಿ ಮಹಿಳಾ ಗುಂಪು ಮತ್ತು ಒಕ್ಕೂಟಗಳ ಮೂಲಕ ಹೆಣ್ಣುಮಕ್ಕಳಿಗೆ ಹೆಂಗಸರಿಗೆ ಮುಟ್ಟಿನ ಆರೋಗ್ಯದ ಬಗ್ಗೆ ಅಪೌಷ್ಟಿಕತೆಯ ಬಗ್ಗೆ ಅದರಲ್ಲಿ ಕಬ್ಬಿಣಾಂಶ ಕ್ಯಾಲ್ಸಿಯಂ ಪ್ರೋಟೀನ್ ಮುಂತಾದವುಗಳ ಬಗ್ಗೆ ಅರಿವನ್ನು ಮೂಡಿಸುತ್ತದೆ. ಆರೋಗ್ಯ ಇಲಾಖೆಯ ಜೊತೆಗೂಡಿ ಸಾಂಸ್ಥಿಕ ಹೆರಿಗೆ, ಡಯಟ್ ಪ್ಲಾನ್, ಶಿಶು ಆರೋಗ್ಯ, ರ್ಭಿಣಿ ಆರೋಗ್ಯ, ಮುಂತಾದವುಗಳ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುತ್ತದೆ. ಜೊತೆಗೆ ಸಮುದಾಯ ಬಂಡವಾಳ ನಿಧಿಯಿಂದ ಕೈತೋಟ, ಚಿಕ್ಕಿ ಮಾಡುವುದು ಮುಂತಾದವುಗಳ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.
ನೀರು ಮತ್ತು ರ‍್ಮಲ್ಯ
ಈ ರ‍್ಯಕ್ರಮದಡಿಯಲ್ಲಿ ಹೆಜ್ಜಿ ಮಹಿಳೆಯರಿಗೆ ನೀರು ಮತ್ತು ರ‍್ಮಲ್ಯ ದ ಕುರಿತು ಅರಿವು ಮತ್ತು ಜಾಗೃತಿ ಜಾಗೃತಿಯನ್ನು ನೀಡಲು ಹಲವಾರು ಚಟುವಟಿಕೆಗಳು ಕೈಗೊಂಡಿದೆ.
- ಶೌಚಾಲಯ ಕಟ್ಟಿಸಿಕೊಳ್ಳಲು ಸಮುದಾಯ ಬಂಡವಾಳ ನಿಧಿಯನ್ನು ಗುಂಪಿನ ಮಹಿಳೆಯರಿಗೆ ನೀಡುವುದು.
- ಪ್ರತಿಯೊಂದು ತಾಲೂಕಿನಲ್ಲಿ ಸನಿಟರ್ ಘಟಕವನ್ನು ಸ್ಥಾಪಿಸಲು ಕ್ರಮಕೈಗೊಳ್ಳುವುದು ಹಾಗೂ ಈಗಾಗಲೇ ಇರುವ ಘಟಕಗಳಿಗೆ ಬ್ರಾಂಡ್ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು.
ಲಿಂಗತ್ವದಲ್ಲಿ ಸಂಜೀವಿನಿಯ ಪಾತ್ರ
ಸಂಜೀವಿನಿ ಲಿಂಗತ್ವ ಸಮಾನತೆ ಯನ್ನು ಖಾತರಿಪಡಿಸಿಕೊಳ್ಳಲು ಮಹಿಳೆಯರಿಗೆ ಲಿಂಗತ್ವದ ಬಗ್ಗೆ ಅರಿವನ್ನು ಮೂಡಿಸಲು ಶ್ರಮಿಸುತ್ತಿದೆ. ರ‍್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ, ದೇವದಾಸಿಯರಿಗೆ, ಮಾನವ ಕಳ್ಳ ಸಾಗಾಣಿಕೆಯಲ್ಲಿ ಸಿಲುಕಿದ ಮಹಿಳೆಯರಿಗೆ, ಸಂಜೀವಿನಿ ಗುಂಪುನಲ್ಲಿ ಆದ್ಯತೆಯ ಮೇರೆಗೆ ಸೇರಿಸುವುದು ಮತ್ತು ಅವರ ಜೀವನ ಸ್ಥಿತಿಯನ್ನು ಸುಧಾರಿಸಲು ಆದ್ಯತೆ ಮೇರೆಗೆ ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗುತ್ತಿದೆ.
ಕುಟುಂಬಿಕ ರ‍್ಜನ್ಯವನ್ನು ತಡೆಗಟ್ಟಲು ಮತ್ತು ಅದರ ಬಗ್ಗೆ ಅರಿವನ್ನು ಮೂಡಿಸಲು ಮತ್ತು ಲಿಂಗ ಲಿಂಗ ಸಮಾನತೆ ಬಗ್ಗೆ ಮಾಹಿತಿ ನೀಡಲು ಪ್ರತಿಯೊಂದು ಗುಂಪಿನಲ್ಲೂ ಉeಟಿಜeಡಿ Poiಟಿಣ Pesಡಿoಟಿ ಎಂದು ಆಯ್ಕೆ ಮಾಡಲಾಗಿದೆ. ಹಾಗೂ ರ‍್ಡ್ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಿಂಗತ್ವ ವೇದಿಕೆಯನ್ನು ಇತರ ಇಲಾಖೆಗಳೊಡನೆ ಜೊತೆಗೂಡಿ ರ‍್ಮಿಸಲು ಯೋಜನೆ ತಯಾರಿಸಲಾಗುತ್ತಿದೆ.
ರ‍್ಬಲ ರ‍್ಗದವರ ಯೋಜನೆ ತಯಾರಿ
ಸಂಜೀವಿನಿ ರ‍್ಬಲ ರ‍್ಗದವರನ್ನು ಗುರುತಿಸಿ ಅವರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತಿದೆ ಯೋಜನೆಯಲ್ಲಿ ಪ್ರತಿಯೊಂದು ಒಕ್ಕೂಟಕ್ಕೆ ಒಂದು ಲಕ್ಷದವರೆಗೆ ರ‍್ಬರ‍್ಗದ ನಿಧಿಯನ್ನು ನೀಡುತ್ತಿದೆ. ಇದುವರೆಗೂ ೧೫೦೦ ಒಕ್ಕೂಟಗಳಿಗೆ ೧೫೦೦.೦೦ ಲಕ್ಷ ರೂಗಳನ್ನು ನೀಡಲಾಗಿದೆ ಹಾಗೂ ೨೦೨೨-೨೩ನೇ ಸಾಲಿನಲ್ಲಿ ೨೫೦೦.೦೦ಲಕ್ಷಗಳನ್ನು ನೀಡುವ ಗುರಿಯನ್ನು ಹಾಕಿಕೊಂಡಿದೆ.
ಗ್ರಾಮೀಣ ಬಡತನ ನಿವಾರಣೆ ಯೋಜನೆ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ.
ಗ್ರಾಮೀಣ ಬಡತನ ನಿವಾರಣೆ ಯೋಜನೆಯಡಿಯಲ್ಲಿ ಸಮುದಾಯದ ಜನರು ಗುಂಪಿನ ಮಹಿಳೆಯರ ಮೂಲಕ ತಮಗೆ ಬೇಕಾಗಿರುವ ಬೇಡಿಕೆಗಳನ್ನು ಸಲ್ಲಿಸಬಹುದು. ಯೋಜನೆ ಅಡಿಯಲ್ಲಿ ಜೀವನೋಪಾಯ, ಆರೋಗ್ಯ, ರ‍್ಮಲ್ಯ, ಸಾಮಾಜಿಕ ಅಭಿವೃದ್ಧಿ, ರ‍್ವಜನಿಕ ಸಂಪನ್ಮೂಲ ಹಾಗೂ ಇತರೆ ಮೂಲಸರ‍್ಯಗಳ ಬೇಡಿಕೆಗಳನ್ನು ಸಲ್ಲಿಸಬಹುದು, ಸ್ವೀಕೃತವಾದ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಯೋಜನೆ ಜೊತೆ ಅಳವಡಿಸಿ ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಘನತ್ಯಾಜ್ಯ ರ‍್ವಹಣೆ
ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ರ‍್ವಹಣೆಯಲ್ಲಿ ಗ್ರಾಮಪಂಚಾಯತಿಯ ಪಂಚಾಯಿತಿಗಳ ಜೊತೆಗೂಡಿ ಸಂಜೀವಿನಿ ಒಕ್ಕೂಟಗಳು ಒಪ್ಪಂದ ಮಾಡಿಕೊಂಡಿದೆ. ಗ್ರಾಮದ ಮನೆಮನೆಗಳಿಂದ ಕಸ ತೆಗೆದುಕೊಂಡು ಅದನ್ನು ವಿಂಗಡಿಸಿ ಮತ್ತು ಅದನ್ನು ಮರುಬಳಕೆಯನ್ನು ಮಾಡಲು ಸಂಜೀವಿನಿ ಒಕ್ಕೂಟಗಳು ರ‍್ಯನಿರತವಾಗಿವೆ ಮತ್ತು ತ್ಯಾಜ್ಯ ರ‍್ವಹಣೆಯಲ್ಲಿ ವಾಹನ ಚಾಲನೆಯನ್ನು ಸಂಜೀವಿನಿಯ ಒಕ್ಕೂಟದ ಮಹಿಳೆಯರೇ ರ‍್ವಹಿಸುತ್ತಿದ್ದಾರೆ.